ಸ್ಪರ್ಧಾ ಜೀನಿಯಸ್ ಅಕಾಡೆಮಿ -ಧಾರವಾಡ


Kanal geosi va tili: Hindiston, Inglizcha


Spardha Genius Academy - It means Quality.
ಪ್ರತಿ ತಿಂಗಳು 08 & 22 ನೇ ತಾರೀಖಿನಂದು ಹೊಸ ಬ್ಯಾಚ್ ಪ್ರಾರಂಭ.
Office Contact :- 8867479571/ 8867489571
YouTube:- https://youtube.com/channel/UCokH4crCf9DzxG7mb9XCy-w

Связанные каналы  |  Похожие каналы

Kanal geosi va tili
Hindiston, Inglizcha
Statistika
Postlar filtri


👉 ಆಲಮಟ್ಟಿ ಜಲಾಶಯದ ಎತ್ತರವನ್ನು 524.25 ಮೀಟರ್ ಗೆ ಹೆಚ್ಚಿಸುವ ಯೋಜನೆಗೆ ಮಹಾರಾಷ್ಟ್ರ ಸರಕಾರ ವಿರೋಧ ಮಾಡುತ್ತಿದ್ದಾರೆ.

👉 ಕೃಷ್ಣ ನದಿಯ ಬಗ್ಗೆ ಸಂಪೂರ್ಣ ಮಾಹಿತಿ (Map Animation).

👉 ಕೃಷ್ಣ ಮೇಲ್ದಂಡೆ ಯೋಜನೆ (UKP) ಎಂದರೇನು?

👉 ಕೃಷ್ಣ ನದಿ ಜಲ ವಿವಾದದ ಐತಿಹಾಸಿಕ ಹಿನ್ನೆಲೆ & ನ್ಯಾಯಮಂಡಳಿಗಳು ನೀಡಿದ ತೀರ್ಪು ಏನು?

👉 ಕರ್ನಾಟಕದ ವಾದವೇನು?


https://youtu.be/hFdgD1IrcJk?si=Bo54-QXj3os5lqfz

👆👆 ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ವಿಡಿಯೋದಲ್ಲಿದೆ.


👆👆


👉ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

-
8867479571
-
8867489571

Spardha Genius Academy, Dharwad.
"It means
Quality Education"

◈ ━━━━━★-★━━━━━ ◈


Video oldindan ko‘rish uchun mavjud emas
Telegram'da ko‘rish
Good morning 🔥🔥

"ಸೋಲದೇ ಇರುವುದು ಗೆಲುವಲ್ಲ,
ಆದರೆ ಸೋತ ಪ್ರತಿ ಬಾರಿಯೂ ಮೈಕೊಡವಿ ಮೇಲೇಳುವುದರಲ್ಲಿ ನಮ್ಮ ಶ್ರೇಷ್ಠತೆ ಅಡಗಿದೆ"


🔥 ಪ್ರಚಲಿತ ಘಟನೆಗಳು 🔥
ದಿನಾಂಕ:-02/06/2025


ಸಿದ್ದಗಂಗಾ_ಮಠ
ತಾಯಿಯೊಬ್ಬಳು ಮಗನ ಕನಸುಗಳನ್ನು ಟ್ರಂಕಿಗೆ ತುಂಬಿಕೊಂಡು ಹೊತ್ತು ಸಾಗಿಸುತ್ತಿರುವಂತೆ ಕಂಡಿತು.‌ ಇಂದು ತುಮಕೂರು ರೈಲು ನಿಲ್ದಾಣದಲ್ಲಿ ತಾಯಿಯೊಬ್ಬಳು ತನ್ನ ಮಗನನ್ನು ಸಿದ್ಧಗಂಗಾ ಮಠಕ್ಕೆ ಬಿಡಲು ಕರೆದೊಯ್ಯುತ್ತಿರುವ ಚಿತ್ರ .




👆👆

"ತಾಳ್ಮೆ ಬಲಹೀನತೆ ಅಲ್ಲ
ನೀನು ಎಷ್ಟೇ ಮೋಸದ ಆಟ ಆಡಿದರು ಅವನೊಬ್ಬ ಸುಮ್ನೆ ಇದಾನೆ ಅಂದರೆ ಅವನ ಕೈಯಲ್ಲಿ ಏನು ಆಗಲ್ಲ ಅಂತಲ್ಲ.
ನಿನ್ನ ಕರ್ಮ ನಿನ್ನ ನೋಡಿಕೊಳ್ಳಲಿ ಅಂತ ಸುಮ್ನೆ ಇದಾನೆ ಎಂದರ್ಥ"

Karma Never loses an Address ✊

"ತಾಳ್ಮೆ ಸಬಲರ ಲಕ್ಷಣ"


SGenius Academy CA_May_25.pdf
14.8Mb
ಪ್ರಚಲಿತ ಘಟನೆಗಳ ಸಂಪೂರ್ಣ PDF ನೋಟ್ಸ್.
ದಿನಾಂಕ:- ಮೇ 15 ರಿಂದ 31.


https://t.me/siddannadalawayitelegram


🔥 ಪ್ರಚಲಿತ ಘಟನೆಗಳು 🔥
ದಿನಾಂಕ:-01/06/2025


ಶುಭ ಸಂಜೆ 💥


Good morning 💥💥




🔥 ಪ್ರಚಲಿತ ಘಟನೆಗಳು 🔥
ದಿನಾಂಕ:-31/05/2025


👉 ಅಹಲ್ಯಾಬಾಯಿ ಹೋಳ್ಕರ್ ಅವರ 300 ನೇ ಜಯಂತಿಯ ಶುಭಾಶಯಗಳು 💐💐

https://youtu.be/Zt4Qk8Z5L44?si=SnI2qxUo36ptl88v

👆👆 ಅಹಲ್ಯಾಬಾಯಿ ಹೋಳ್ಕರ್ ಅವರ ಜೀವನದ ರೋಚಕ ಕಥೆ ತಿಳಿಯಲು ಈ ವಿಡಿಯೋ ವೀಕ್ಷಿಸಿ‌.



16 ta oxirgi post ko‘rsatilgan.
OSZAR »